ಚಳಿಗಾಲ ಬಂದಾಗ ಮೊತ್ತ ಮೊದಲು ನೆನಪಾಗುವುದು ನನ್ನ ತಾಯಿ.. ನನ್ನ ಬಾಲ್ಯದಲ್ಲಿ ಚಳಿಗಾಲದ ಆಗಮನವಾದಾಗ ರಾತ್ರಿ ಮುಸುಕೆಳೆದುಕೊಂಡು ಕಂಬಳಿ ಹೊದ್ದುಮಲಗಿದರೆ ಆಕಾಶವೇ ಸಿಡಿದು ಬಿದ್ದರೂ ಎಚ್ಚರವಾಗುವುದಿಲ್ಲ...
ಇಂತಹಾ ವೇಳೆಯಲ್ಲಿ ನನ್ನಮ್ಮನ ಮುಂಜಾನೆಯ ವ್ಯರ್ಥ ಪ್ರಲಾಪ ಬೇರೆ ...
ನನ್ನ ನಿದಿರೆಗೆ ಭಂಗ ತಾರದೆ ಅಮ್ಮ ಹಿಂದಿರುಗಿ ಹೋಗಬೇಕಾದರೆ ನನ್ನ ಬತ್ಥಳಿಕೆಯಲ್ಲುಳಿದಿದ್ದುದು
ಒಂದೇ ಅಸ್ಥ್ರ...
ಅಮ್ಮನ ಕೈಯನ್ನು ಕಂಬಳಿಯೊಳಕ್ಕೆಳೆದುಕೊಂದು ಹಣೆ ಮುಟ್ಟಿಸಿಕೊಳ್ಳುತಿದ್ದೆ ....
ಸ್ವಲ್ಪ ಬಿಸಿಯಿದ್ದರೂ ಸಾಕು ಅಮ್ಮ ನನ್ನ ಹಾಗೆ ಬಿಟ್ಟು ಹೋಗುತಿದ್ದರು
ಅಮ್ಮನ ಪೆದ್ದುತನಕ್ಕೆ ನಾನು ಒಳಗೊಳಗೆ ನಕ್ಕು ಬಿಡುತ್ತಿದ್ದೆ .
(ಪೆದ್ದ್ದ ನಾನೇ ಎಂಬುವುದು ಅಂದು ಅರಿವಾಗಿರಲಿಲ್ಲ )
ಬೆಳಿಗ್ಗೆ ೧೦ ಗಂಟೆ ಕಳೆದ ನಂತರ ಜ್ವರದ ಪತ್ತೆಯೇ ಇರುತಿರಲಿಲ್ಲ...
ಬೆಳಿಗ್ಗೆ ೧೦ ಗಂಟೆ ಕಳೆದ ನಂತರ ಜ್ವರದ ಪತ್ತೆಯೇ ಇರುತಿರಲಿಲ್ಲ...
ಅಪ್ಪನೊಂದಿಗೆ ಬೀಡಿ ಬ್ರಾಂಚ್ ಗೋ
ಇಲ್ಲಾ ಊರು ಸುತ್ತ್ಹೊಕ್ಕೆ ಹೊರದುತ್ತಿದ್ದೆ...
ಇಲ್ಲಾ ಊರು ಸುತ್ತ್ಹೊಕ್ಕೆ ಹೊರದುತ್ತಿದ್ದೆ...
(ಮುಂದುವರೆಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ