ಅಲೆಮಾರಿಯ ಸ್ವಗತ
ಪುಟ್ಟ ಮನಸ್ಸಿನ ದಿಟ್ಟ ಹೆಜ್ಜೆಗಳಿಗೊಂದು ಸಾಂತ್ವನವಿರಲಿ ಕದಡಿ ಹೋದ ನೋವುಗಳಿಗೊಂದು ಶ್ರದ್ದಾಂಜಲಿ ..
banrappaaa...
www.facebook.com/muaadgm
ಶುಕ್ರವಾರ, ಜುಲೈ 22, 2016
ನನ್ನ ಗಂಡೆದೆಯ ಹಾಲು
ಕುಡಿದ ಮೊದಲ ಹೆಣ್ಣು ಅವಳು,
ಅವಳ ಕನಸುಗಳ ಬಸಿರ ಹೊತ್ತ
ಮೊದಲ ಗಂಡು ನಾನು...
ದೇಹ, ಲೋಕಗಳ ಹಂಗಿಲ್ಲದ
ನಾವು ಆತ್ಮ ಸಂಚಾರಿಗಳು..
ಲೋಕ ಹೇಳುತ್ತದೆ...
ಪ್ರೀತಿಗೆ ಸಾವುಂಟು....
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)